top-10-hennu-shishugala-hesaru

ಪ್ರಪಂಚವು ನಮ್ಮನ್ನು ಗುರುತಿಸುವುದು ನಮ್ಮ ಹೆಸರಿನಿಂದ. ಜಗತ್ತು ನಮ್ಮನ್ನು ವ್ಯಾಖ್ಯಾನಿಸುತ್ತದೆ, ನಮಗೆ ವ್ಯಕ್ತಿತ್ವವನ್ನು ನೀಡುತ್ತದೆ ಮತ್ತು ನಾವು ಯಾರು ಎಂದು ಇಡೀ ವಿಶ್ವಕ್ಕೆ ಪರಿಚಯಿಸುವುದು ನಮ್ಮ ಹೆಸರಿನಿಂದ. ಆದರೆ ಕೆಲವೊಮ್ಮೆ, ವಿಶಿಷ್ಟವಾದ ಮತ್ತು ವಿಭಿನ್ನವಾದ ಹೆಸರನ್ನು ಹೊಂದಿರುವುದರಿಂದ ಅದರ ವಿಭಿನ್ನವಾದ ಪರಿಣಾಮವು ಸಂಪೂರ್ಣ ವಿಭಿನ್ನ ರೀತಿಯಲ್ಲಿ ನಮಗೆ ಕಾಣಸಿಗಬಹುದು. ಆದ್ದರಿಂದ ನಿಮ್ಮ ಮುದ್ದು ಕಂದಮ್ಮನಿಗೆ ಕೆಲವು ಅನನ್ಯವಾದ ಹೆಸರಗಳನ್ನು ಅದರ ಅರ್ಥದೊಂದಿಗೆ ನಿಮಗೆ ಸಲಹೆ ನೀಡಿದ್ದೇವೆ.

ಹೆಸರು – ಅರ್ಥ

೧.ಆಯುಷಿ – ದೀರ್ಘಾಯುಷ್ಯಯುಳ್ಳ, ಹೆಚ್ಚು ಕಾಲ ಬಾಳುವ.

೨.ಆರುಷಿ – ಗೋಚರಿಸು, ಪ್ರಕಾಶಿಸು.

೩.ಐಶಾನಿ – ದುರ್ಗಾ ಮಾತೆಯ ಹೆಸರು.

೪.ಅನನ್ಯ – ಪಾರ್ವತಿ ದೇವಿ, ವಿಭಿನ್ನ.

೫.ಧನ್ಯಾ – ಶ್ರೇಷ್ಠ, ಖುಷಿ.

೬.ದೇವಿಕಾ – ಹೆಣ್ಣು ದೇವತೆಯ ಹೆಸರು, ಹಿಮಾಲಯದಲ್ಲಿ ಹರಿಯುವ ಒಂದು ನದಿಯ ಹೆಸರು.

೭.ದಿವಿತ – ದೈವಿಕ ಶಕ್ತಿಯುಳ್ಳ, ಒಳ್ಳೆ ಮನಸ್ಸಿನ.

೮.ನಮನ – ನಮಿಸುವ, ಮುಗ್ದ ಮನಸ್ಸುಳ್ಳ, ಒಳ್ಳೆ ಭಾವನೆಯ ವ್ಯಕ್ತಿ.

೯.ಪೂರ್ವಿ – ಮಧುರ, ಸುಮಧುರ ಸಂಗೀತ.

೧೦.ಪೂರ್ಣಿತ – ಪೂರ್ಣ ಮಡಿದ, ತೃಪ್ತಿಯುಳ್ಳ.

ನಿಮ್ಮ ಮಗುವಿಗೆ ಅರ್ಥವಿರುವ ಹೆಸರನ್ನು ಇಡಲು ಕೆಲವು ಸಲಹೆಗಳು ಅಷ್ಟೇ.

Leave a Reply

%d bloggers like this: