ತಾಯಿಯು ತನ್ನ ಮಗುವಿಗೆ ಜನ್ಮ ನೀಡಿದ ಬಳಿಕ ತನ್ನ ಮಡಿಲಲ್ಲಿ ತನ್ನ ಮಗುವನ್ನು ಕಣ್ಣಾರೆ ಮೊದಲ ಬಾರಿ ಕಾಣುವ ಕ್ಷಣ, ಅದನ್ನು ಅನುಭವಿಸಲು ಮಾತ್ರ ಸಾಧ್ಯ, ಅದನ್ನು ವರ್ಣಿಸಲು ಪದಪುಂಜಗಳು ಸಾಲದು, ಮೊದಲ ಬಾರಿ ಆಕೆ ತನ್ನ ಮಗುವನ್ನು ನೋಡಿದ ತಕ್ಷಣ ತನ್ನ ಎಲ್ಲಾ ನೋವುಗಳು ಮಾಯವಾಗಿ ಅವಳು ಪಡುವ ಖುಷಿ ಅವಳಿಗೆ ಮಾತ್ರ ಗೊತ್ತು ಮತ್ತು ಒಬ್ಬ ತಾಯಿ ಮಾತ್ರ ಅದನ್ನು ಅನುಭವಿಸಲು ಸಾಧ್ಯ.
ತಾಯಿಯು ತನ್ನ ಮಗುವನ್ನು ಮೊದಲ ಬಾರಿಗೆ ಕಂಡ ಆ ಭಾವನಾತ್ಮಕ, ಗೊಂದಲಮಯ, ಅತ್ಯಂತ ಖುಷಿಯ ಮರೆಯಲಾರದ ಕ್ಷಣಗಳ ಕೆಲವು ಅಪರೂಪದ ಚಿತ್ರಗಳು.
ಚಿತ್ರಗಳು