ಕೈಗಳ ಹಾಗು ಕಾಲುಗಳ ಉಗುರುಗಳ ಅಲಂಕಾರ ಮಾಡುವುದನ್ನೇ ನೈಲ್ ಆರ್ಟ್ ಅಥವಾ ಉಗುರು ಕಲೆ ಎನ್ನುತ್ತಾರೆ. ಇದು ವಿಶ್ವದೆಲ್ಲಡೆ ತುಂಬಾ ಜನಪ್ರಿಯತೆ ಗಳಿಸಿರುವ ಕಲೆ. ಬಹಳಷ್ಟು ಮಹಿಳೆಯರು ಬ್ಯೂಟಿ ಪಾರ್ಲರ್ ಅಲ್ಲಿ ತಮ್ಮ ಉಗುರುಗಳಿಗೆ ಅಲಂಕಾರ ಮಾಡಿಸಲು ಘಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಈ ಕಲೆಗೆ ನೀವು ಹೊಸಬರಾಗಿದ್ದರೂ ಪರವಾಗಿಲ್ಲ, ಇಲ್ಲಿವೆ ಕೆಲವು ಸರಳ ಮತ್ತು ಸುಂದರ ಉಗುರು ಕಲೆಗಳು. ನೀವು ಇದನ್ನ ಈಗಲೇ ಪ್ರಯತ್ನಿಸಬಹುದು :