magu-padeyalu-1

 

ಅನೇಕ ಮಹಿಳೆಯರು ಗರ್ಭಧರಿಸಲು ತೊಂದರೆಯನ್ನು ಅನುಭವಿಸುತ್ತಾರೆ. ಯಾವುದೇ ತೊಂದರೆಯಿಲ್ಲ ಎಂದು ಭಾವಿಸಿದರು ಮತ್ತು ಗರ್ಭಧರಿಸಲು ಮಾಡಬೇಕಾದ ಎಲ್ಲಾ ಸಂಗತಿಗಳನ್ನು ಮಾಡುತ್ತಿದ್ದರು ಕೆಲವರು ಗರ್ಭನಿಲ್ಲಲು ಸಮಸ್ಯೆಯನ್ನು ಎದುರಿಸುತ್ತಾರೆ. ಅದು ಅನುವಂಶಿಕ ಅಥವಾ ಹಾರ್ಮೋನುಗಳ ತೊಂದರೆ ಇರಬಹುದು. ಇಂತಹ ಸಮಸ್ಯೆಯಿಂದ ಹೊರಬರಲು ಕೆಲವು ಸಲಹೆಗಳು ಇಲ್ಲಿವೆ.

೧.ಆರೋಗ್ಯಕರ ಆಹಾರ ಸೇವಿಸಿ

ನೀವು ಸೇವಿಸುತ್ತಿರುವ ಆಹಾರ ಸಮತೋಲನದಿಂದ ಮತ್ತು ಆರೋಗ್ಯಕರವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಮೊಳಕೆ ಕಾಳುಗಳು, ಬಟಾಣಿ, ಮತ್ತು ಹಾಲನ್ನು ಸೇವಿಸುವುದರಿಂದ ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ ಮತ್ತು ಇವುಗಳನ್ನು ತಿನ್ನಲು ಶಿಫಾರಸ್ಸು ಮಾಡುತ್ತಾರೆ.

ಆರೋಗ್ಯಕರ ಆಹಾರ ಸೇವನೆ ಜೊತೆಗೆ ನೀವು ಬಹು ಜೀವಸತ್ವಗಳು, ಪೌಷ್ಟಿಕಾಂಶಗಳು ಅದರಲ್ಲೂ ಫೋಲಿಕ್ ಆಮ್ಲ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಒಳ್ಳೆಯದು

೨.ವೈದ್ಯರನ್ನು ಸಂಪರ್ಕಿಸಿ

ವೈದ್ಯರ ಬಳಿ ತಪಾಸಣೆ ಮಾಡಿಸುವುದು ತುಂಬಾ ಮುಖ್ಯ. ನಿಮ್ಮ ದೇಹದೊಳಗೆ ನಿಜವಾಗಿ ಏನು ನಡೆಯುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳುವುದು ಪ್ರಮುಖವಾಗುತ್ತದೆ. ವೈದ್ಯರ ಸಲಹೆ ನಂತರ ಮುಂದಿನ ೯ ತಿಂಗಳು ನಿಮ್ಮ ಉದರ ಮಗುವಿನ ವಾಸಸ್ಥಳವಾಗಬಹುದು.

೩.ಹೆಚ್ಚು ಲೈಂಗಿಕ ಸಮಯ

ನೀವು ಹೆಚ್ಚು ಪ್ರಯತ್ನವನ್ನು ಮಾಡಿದರೆ, ವೀರ್ಯ ಮೊಟ್ಟೆ ಸೇರಿ ಗರ್ಭ ಯಶಸ್ವಿಯಾಗಿ ನಿಲ್ಲಲು ಸಫಲವಾಗುತ್ತದೆ.

೪.ಗುರಿ ಮೇಲೆ ಕೇಂದ್ರೀಕರಿಸಿ

ನೀವು ಮತ್ತು ನಿಮ್ಮ ಸಂಗಾತಿ ಸ್ವಲ್ಪ ಸಾಹಸಮಯ ಗುಣ ಹೊಂದಿದ್ದು, ಲೈಂಗಿಕ ಕ್ರಿಯೆ ನಡೆಸುವಾಗ ಸ್ವಲ್ಪ ಸಮಯಕ್ಕೂ ಭಂಗಿಯನ್ನು ಬದಲಿಸುತ್ತಿದ್ದರೆ, ಅದನ್ನು ಕೂಡಲೇ ನಿಲ್ಲಿಸಿ. ಗರ್ಭತಾಳಲು ಅದುವೇ ಒಂದು ಕಾರಣವಾಗುತ್ತದೆ.

೫.ಸುಂಗಂಧ ದ್ರವ್ಯ ಬಿಡಿ

ನೀವು ಮೂಲಭೂತವಾಗಿ ಹೋಗಿ, ಮತ್ತು ನಿಮ್ಮ ಹೆಣ್ಣಿನ ಭಾಗಗಳಿಗೆ ಯಾವುದೇ ತರಹದ ಪ್ರತಿಕೂಲ ಪರಿಣಾಮಗಳನ್ನು ಮಾಡುವ ಅಥವಾ ತೊಂದರೆಯನ್ನುಂಟುಮಾಡುವ ವಿಷಯಗಳಿಂದ ದೂರವಿರಿ.

೬.ವ್ಯಾಯಾಮ

ಈ ಆಸನಗಳು ನಿಮ್ಮ ಯೋನಿಯು ವೀರ್ಯಗಳನ್ನು ಸುಲಭವಾಗಿ ಒಳಬಿಡಲು ಮತ್ತು ಮೊಟ್ಟೆಯನ್ನು ಸೇರಲು ಸಹಾಯ ಮಾಡುವುದರ ಜೊತೆಗೆ ಗರ್ಭ ತಯಾರಾಗಲು ಸಹಾಯ ಮಾಡುತ್ತದೆ.

ಇದರ ಜೊತೆಗೆ ನಿಮ್ಮ ಎಲ್ಲಾ ಒತ್ತಡ, ಬೇಸರ ಮತ್ತು ಚಿಂತೆಗಳನ್ನು ಬದಿಗಿರಿಸಿ ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸುಮಧುರ ಕ್ಷಣಗಳನ್ನು ಕಳೆಯಿರಿ. ಇದನ್ನು ಪುನರಾವರ್ತಿತವಾಗಿ ಮಾಡುವುದರಿಂದ ಬೇಗನೆ ಗರ್ಭತಾಳಿ ನಿಮ್ಮ ಆರಾಧನೀಯ ಮಗುವನ್ನು ಪಡೆಯಬಹುದು.

Leave a Reply

%d bloggers like this: