video-garbhada-olage-nijakku-hegiruttade-mattu-hege-horabaruttade-2

ಹೆಚ್ಚಿನ ತಾಯಂದಿರು ಮತ್ತು ತಂದೆಯರು ಪ್ರಾಮಾಣಿಸುವಂತೆಯೇ, ಗರ್ಭಧಾರಣೆ ಮತ್ತು ಜನ್ಮಜಾತದ ಪ್ರಕ್ರಿಯೆಯು ಒಂದು ಅತ್ಯಂತ ಅದ್ಭುತವಾದ ವಿಷಯವಾಗಿದೆ. ಆದರೆ, ನಿಜಕ್ಕೂ ನಮಗೆ ಗರ್ಭದೊಳಗೆ ಮಗುವು ಹೇಗೆ ಬೆಳೆಯುತ್ತದೆ?, ಏನು ಮಾಡುತ್ತದೆ? ಎಂಬುದರ ಬಗ್ಗೆ ನಿಖರವಾಗಿ ತಿಳಿದಿರುವುದಿಲ್ಲ, ಮತ್ತು ಅದನ್ನು ಆಲಿಕೆಯ ಮೂಲಕ ಕೇಳಿ ಕಲ್ಪನಾ ಲೋಕದಲ್ಲಿ ಅದನ್ನು ನಾವು ಕಾಣುತ್ತೇವೆ ಅಷ್ಟೇ. ಆದರೆ ತಾಯಿಯು ಮಗುವಿನ ಚಟುವಟಿಕೆಗಳನ್ನು ಹೊರಗಡೆಯಿಂದ ಅನುಭವಿಸುವರು. ಅದನ್ನು ಬಿಟ್ಟರೆ, ನೀವು ವೈದ್ಯರು ಅಥವಾ ಅಲ್ಟ್ರಾಸೌಂಡ್ ನಿರ್ವಹಣಾಕಾರರು ಆಗಿದ್ದರೆ ಮಾತ್ರ ನಿಮಗೆ ಉದರದೊಳಗೆ ಮಗು ಏನು ಮಾಡುತ್ತಿದೆ ಎಂದು ತಿಳಿಯಬಹುದು ಇಲ್ಲದಿದ್ದರೆ ಇದು ನಿಮಗೆ ನಿಗೂಢವಾಗಿರುತ್ತದೆ. ಆದರೆ, ನಿಗೂಢತೆಯನ್ನು ನೀವು ತಿಳಿಯಬಹುದು ಅದು ಈ ಕೆಳಗಿನ ವಿಡಿಯೋ ನೋಡುವ ಮೂಲಕ. ನಿಮ್ಮ ಗರ್ಭದೊಳಗೆ ವೀರ್ಯ ಸಮ್ಮಿಲನದಿಂದ ಮಗುವು ಜನಿಸುವ ವರೆಗೆ ಏನು ಮಾಡುತ್ತದೆ, ಹೇಗೆ ಬೆಳೆಯುತ್ತದೆ ಎಂಬ ಸಂಪೂರ್ಣ ವಿಷಯ ಇದರಲ್ಲಿದೆ.

ಈ ವಿಡಿಯೋ, ಮಹಿಳೆಯ ಉದರದೊಳಗೆ ಮೊಟ್ಟೆ ಫಲೀಕರಣ, ಜೀವಾಣು ವಿಭಜನೆಗೊಳ್ಳುವುದು, ಮತ್ತು ಮಗು ಬೆಳೆವಣಿಗೆಯ ಎಲ್ಲವನ್ನು ನೀವು ಕಣ್ಣಾರೆ ಕಾಣಬಹುದು. ನೀವು ನಂಬಲು ಅಸಾಧ್ಯವಾದ ಈ ವಿಡಿಯೋ, ಭ್ರೂಣ ಬೆಳೆವಣಿಗೆಯ ಸಂಪೂರ್ಣ ಚಿತ್ರಣ, ಅದು ಮೆದುಳು ಬೆಳವಣಿಗೆ, ಮೂಳೆಗಳ ಬೆಳವಣಿಗೆ, ಹೃದಯ ಬಡಿತ ಎಲ್ಲವನು ಒಳಗೊಂಡು ಮಗುವಿನ ೯ ತಿಂಗಳ ಪ್ರತಿ ಹಂತದ ಮೈಲಿಗಲ್ಲುಗಳನ್ನು ತೋರಿಸುತ್ತದೆ.

ಈ ವಿಡಿಯೋ, ಪೋಷಕರಿಗೆ ಶಿಶುವು ಉದರದೊಳಗೆ ಹೇಗೆ ಬೆಳೆಯುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಮತ್ತು ಮಗುವಿನ ಜನನಕ್ಕೂ ಮುನ್ನ ಏನೆಲ್ಲಾ ನಡೆಯುತ್ತದೆ ಎಂಬುದು ತಿಳಿಯುತ್ತದೆ.

Leave a Reply

%d bloggers like this: