water-birth

ವಾಟರ್ ಬರ್ತ್ ಅಥವಾ ನೀರಿನಲ್ಲಿ ಹೆರಿಗೆ ಎಂಬುದು ಬಹಳಷ್ಟು ಜನರಿಗೆ ಈಗ ತಿಳಿಯುತ್ತಿದ್ದು, ಈಗಷ್ಟೇ ಇದರ ಜನಪ್ರಿಯತೆ ಹೆಚ್ಚುತ್ತಿದೆ. ಆದರೆ ಇನ್ನೂ ಹಲವರಿಗೆ ಈ ವಿಭಿನ್ನ ಅನುಭವವು ಹೇಗೆ ಇರುತ್ತದೆ ಎಂಬುದರ ಅರಿವು ಇಲ್ಲ. ತಾಯಿಯು ಹೆರಿಗೆ ಕೇಂದ್ರದಲ್ಲಿ ಗಾಳಿ ಊದಿದ ಪ್ಲಾಸ್ಟಿಕ್ ಪೂಲ್ ಅಲ್ಲಿ ಜನ್ಮ ಕೊಡುತ್ತಿದ್ದರೂ, ಅಥವಾ ಮನೆಯಲ್ಲೇ ತನ್ನ ಸ್ನಾನದ ಟಬ್ ಅಥವಾ ಮತ್ತ್ಯಾವುದೋ ದೊಡ್ಡ ಟಬ್ ಅಲ್ಲಿ ಜನ್ಮ ಕೊಡುತ್ತಿದ್ದರೂ, ವಾಟರ್ ಬರ್ತ್ ಕೊಡಲಿಕ್ಕೆ ಇರುವುದು ಒಂದು ದಾರಿ ಅಲ್ಲ. ಈ ವಾಟರ್ ಬರ್ತ್ ಅನ್ನು ಹೆಚ್ಚು ಬೆಂಬಲಿಸುವರು ಹೇಳುವುದು ಏನೆಂದರೆ ಈ ವಿಧಾನವು ತಾಯಿಗೆ ಕೇವಲ ಹೆಚ್ಚು ಆರಾಮದಾಯಕ ಆಗಿರುವುದಷ್ಟೇ ಅಲ್ಲದೆ ನೀರಿನ ಪ್ಲವನಶೀಲತೆಯ ಕಾರಣ ಈ ವಿಧಾನವು ಬೇರೆವುದಕ್ಕಿಂತ ಹೆಚ್ಚು ಸೂಕ್ತ ಎನ್ನುತ್ತಾರೆ. ಈ ಅದ್ಭುತ ಮೈನವಿರೇಳಿಸುವ ಫೋಟೋಗಳು ನಿಮಗೆ ವಾಟರ್ ಬರ್ತ್ ಅನ್ನುವುದು ಹೇಗಿರುತ್ತದೆ ಎಂಬುದರ ಒಂದು ಚಿತ್ರಣವನ್ನ ನೀಡುತ್ತವೆ.

Leave a Reply

%d bloggers like this: