bharatadalli-shishugala-lasike-mahiti-sampurna

ಶಿಶುವು ತಾಯಿಯ ಉದರದೊಳಗೆ ತುಂಬಾ ಸುರಕ್ಷಿತವಾಗಿರುತ್ತದೆ. ನಿಮ್ಮ ಉದರದೊಳಗೆ ಸೋಂಕುಗಳಿಂದ ಅಥವಾ ಬೇರೆ ಯಾವುದೇ ಅಪಾಯದಿಂದ ನಿಮ್ಮ ಮಗುವನ್ನು ನಿಮ್ಮ ಗರ್ಭ ರಕ್ಷಿಸುತ್ತದೆ. ಮಗುವು ಜನಿಸಿದ ಮೇಲೆ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಮತ್ತು ಇಲ್ಲಿನ ಸೋಂಕುಗಳಿಂದ ತಪ್ಪಿಸಿಕೊಳ್ಳಲು ಲಸಿಕೆ ಹಾಕಿಸುವುದು ತುಂಬಾ ಉತ್ತಮ. ಮಗುವು ಜನಿಸಿದ ನಂತರ ಕಾಲಕಾಲಕ್ಕೆ ತಕ್ಕಂತೆ ವಿವಿಧ ಲಸಿಕೆಗಳನ್ನು ನೀಡಲಾಗುತ್ತದೆ. ಈ ಲಸಿಕೆಗಳು ಮಗುವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಇದರ ಮುಖ್ಯ ಅಂಶವೆಂದರೆ ಮಗುವು ಆರೋಗ್ಯವಾಗಿರುತ್ತದೆ.

ಜನನದಲ್ಲಿ

ಲಸಿಕೆ– BCG(Tuberculosis vaccine), OPV(oral polio vaccine), Hep B(Hepatitis B vaccine)

ಪ್ರಮಾಣ– ಒಂದು ಪ್ರಮಾಣ(one dose)

ಸ್ಥಿತಿ– ಕಡ್ಡಾಯ

6-8 ವಾರಗಳು

ಲಸಿಕೆ– DTap (Diphtheria, tentanus & pertusis vaccine); dosage- dose 1; ಸ್ಥಿತಿ- ಕಡ್ಡಾಯ

ಲಸಿಕೆ– OPV (Oral polio vaccine); dosage – dose 2; ಸ್ಥಿತಿ- ಖಡ್ಡಾಯ

ಲಸಿಕೆ– PCV (Pneumococcal Conjugate Vaccine); dosage- dose 1; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– HIB (Haemophilus Influenzae type B vaccine); dosage- dose 1; ಸ್ಥಿತಿ- ಕಡ್ಡಾಯವಲ್ಲ

10-16 ವಾರಗಳು

ಲಸಿಕೆ– DTaP  (Diphtheria, tentanus & pertusis vaccine); dosage- dose 2; ಸ್ಥಿತಿ- ಕಡ್ಡಾಯ

ಲಸಿಕೆ– OPV (Oral Polio Vaccine); dosage- dose 3; ಸ್ಥಿತಿ- ಕಡ್ಡಾಯ

ಲಸಿಕೆ– PCV (Pneumococcal Conjugate Vaccine); dosage- dose 2; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– HIB (Haemophilus Influenzae type B vaccine); dosage- dose 2; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– Rotavirus (To avoid diarrhea); dosage- dose 2; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– IPV (Injectible Polio Vaccine); dosage- dose 2; ಸ್ಥಿತಿ- ಕಡ್ಡಾಯವಲ್ಲ

14-24 ವಾರಗಳು

ಲಸಿಕೆ– DTaP (Diphtheria, tentanus & pertusis vaccine); dosage- dose 3; ಸ್ಥಿತಿ- ಕಡ್ಡಾಯ

ಲಸಿಕೆ– OPV (Oral Polio Vaccine); dosage- dose 4; ಸ್ಥಿತಿ- ಕಡ್ಡಾಯ

ಲಸಿಕೆ– PCV (Pneumococcal Conjugate Vaccine); dosage- dose 3; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– HIB (Haemophilus Influenzae type B vaccine); dosage- dose 3; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– Rotavirus (To avoid diarrhea); dosage- dose 3; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– Hep B (Hepatitis B Vaccine); dosage- dose 2; ಸ್ಥಿತಿ- ಕಡ್ಡಾಯವಲ್ಲ

ಲಸಿಕೆ– IPV (Injectible Polio Vaccine); dosage- dose 3; ಸ್ಥಿತಿ- ಕಡ್ಡಾಯವಲ್ಲ

ಸೂಚನೆ: ಕಡ್ಡಾಯ ಇರುವ ಎಲ್ಲಾ ಲಸಿಕೆಗಳನ್ನು ನೀವು ಯಾವುದೇಕಾರಣಕ್ಕೂ ತಪ್ಪಿಸುವಂತಿಲ್ಲ. ಒಂದು ವೇಳೆ ತಪ್ಪಿಸಿದರೆ ಅದರಿಂದ ನಿಮ್ಮ ಮಗುವು ಪೋಲಿಯೊ ಅಥವಾ ಮುಂತಾದ ಕಠಿಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಡ್ಡಾಯವಲ್ಲದ ಲಸಿಕೆಗಳು ಹಾಕಿಸದಿದ್ದರೂ ತೂಂದರೆ ಇಲ್ಲ ಆದರೆ ಅದನ್ನು ಹಾಕಿಸುವುದರಿಂದ ಮುಂದಿನ ತೊಂದರೆಗಳನ್ನು ಬರದಂತೆ ತಡೆಯಬಹುದು.

Leave a Reply

%d bloggers like this: