garbhadolage-shishuvina-9-tingala-prayana-2

ಗರ್ಭಾವಸ್ಥೆಯಲ್ಲಿ ವೈದ್ಯರ ತಪಾಸಣೆಗೆ ನೀವು ಅವರು ಸೂಚಿಸಿದ ಸಮಯಕ್ಕೆ ಹೋಗುವಿರಿ ಮತ್ತು ಅವರು ಹೇಳಿರುವ ಸ್ಕ್ಯಾನ್ ಗಳನ್ನು ಮಾಡಿಸುವಿರಿ. ಆದರೆ ಸ್ಕ್ಯಾನ್ ನಲ್ಲಿ ವೈದ್ಯರು ನಿಮ್ಮ ಮಗುವಿನ ಬೆಳವಣಿಗೆಯನ್ನು, ಆರೋಗ್ಯವನ್ನು ಸ್ಥಿತಿಯನ್ನು ಮತ್ತು ಶಿಶುವಿನ ಗಾತ್ರವನ್ನು ನೋಡುತ್ತಾರೆ ಎಂದು ನಿಮಗೆ ಗೊತ್ತು ಆದರೆ ಸ್ಕ್ಯಾನ್ ಮಾಡುವಾಗ ನಿಮ್ಮ ಉದರದೊಳಗೆ ಶಿಶುವು ಏನೆಲ್ಲಾ ಕೆಲಸಗಳನ್ನು, ಆಟಗಳನ್ನು ಮುಖ ಭಾವನೆಗಳನ್ನು ಮಾಡುತ್ತದೆ ಎಂದು ನಿಮಗೆ ಗೊತ್ತೇ?

ಈ ವಿಡಿಯೋ ನೋಡುವುದರಿಂದ ನಿಮ್ಮ ಮಗು ಉದರದೊಳಗೆ ಸ್ಕ್ಯಾನ್ ಮಾಡುವಾಗ ಏನು ಮಾಡುತ್ತಿರುತ್ತದೆ ಎಂಬುದನ್ನು ನೀವು ನೋಡಬಹುದು. ಈ ವಿಡಿಯೋದಲ್ಲಿ ಗರ್ಭಿಣಿಯ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ತೆಗೆದ ವಿಡಿಯೋ ಆಗಿದೆ.

ಈ ವಿಡಿಯೋ ನಿಮ್ಮ ಮಗುವಿನ ಕೆಲವು ಅಪರೂಪದ ದೃಶ್ಯಗಳನ್ನು ಸೆರೆಹಿಡಿದಿದೆ. ಮಗುವು ಹೇಗೆ ನಾಲಿಗೆಯನ್ನು ಹೊರಹಾಕುತ್ತದೆ, ಕೈ ಕಾಲುಗಳನ್ನು ಆಡಿಸುತ್ತದೆ ಎಲ್ಲವನ್ನು ನೀವು ನೋಡಬಹುದು.

ನಿಮ್ಮ ಹಲವು ಕುತೂಹಲ, ಪ್ರಶ್ನೆಗಳಿಗೆ ಈ ವಿಡಿಯೋದಿಂದ ಉತ್ತರ ಸಿಗಬಹುದು.

Leave a Reply

%d bloggers like this: