ನೀವು ಇಂದು ನೋಡುವ ಅತ್ಯಂತ ಮುದ್ದಾದ ವಿಡಿಯೋ ಎಂದರೆ ಇದೆ ! ನೋಡಲೇ ಬೇಕು!

ನಿಜ ಜೀವನದಲ್ಲಿ ಅವಳಿ ಜವಳಿಗಳು ಈ ಸಿನಿಮೀಯ ರೀತಿಯಲ್ಲಿ ಟ್ರ್ಯಾಪ್ ಸೆಟ್ ಮಾಡಲಿಕ್ಕೆ ಆಗುವುದಿಲ್ಲ ಎಂದುಕೊಳ್ಳುತ್ತೀವಿ, ಏಕೆಂದರೆ ಯಾರಿಗೂ ಗೊತ್ತಾಗದ ಹಾಗೆ ಅವರು ತಮ್ಮ ಸ್ಥಾನಗಳನ್ನ ಅದಲು ಬದಲು ಮಾಡಿಕೊಳ್ಳಲು ಆಗುವುದಿಲ್ಲ. ಆದರೆ, ಈ ಒಂದು ಮುದ್ದಾದ ಸನ್ನಿವೇಶ ಹೊರತುಪಡಿಸಿ.

ಒಂದು ಹೆಮ್ಮೆಯ ತಂದೆ ಮತ್ತು ಆತನ ಸಹೋದರ “ಇದರಲ್ಲಿ ಯಾರು ಯಾರು ಹೇಳು?” ಟ್ರಿಕ್ ಅನ್ನು ಅವಳಿ ಜವಳಿಗಳು ಯಶಸ್ವಿಯಾಗಿ ಮಾಡಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ. ಅದು ಮಾನವ ಕುಲದ ಒಂದು ಪುಟ್ಟ ಜೀವಿಯ ಮೇಲೆ. ಸಹೋದರರಾದ ಸ್ಟೀಫೆನ್ ಮತ್ತು ಮೈಕಲ್ ರಾಟ್ಪೂಜಾನುಕಲ್, ಸ್ಟೀಫೆನ್ ಮಗುವನ್ನ ಆಟ ಆಡಿಸಿದ್ದು ಹೀಗೆ. ಅವನ ಕೈಯಿಂದ ಇವನ ಕೈಗೆ, ಇವನ ಕೈಯಿಂದ ಅವನ ಕೈಗೆ ನೀಡಿ ಮಗುವಿಗೆ ಫುಲ್ ಕನ್ಫ್ಯೂಸ್ ಮಾಡಿಸಿದರು ಇವರು!

 ಈ ವಿಡಿಯೋ ಈಗ ಜಗತ್ತಿನಾದ್ಯಂತ ವೈರಲ್ ಆಗಿದ್ದು, ಇದನ್ನು ೨ ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ. ನೀವು ಈ ಮುದ್ದಾದ ದೃಶ್ಯವನ್ನ ನೋಡಿ ಮನಸ್ಸಿಗೆ ಮುದ ತಂದುಕೊಳ್ಳಿ. ಈ ವಿಡಿಯೋ ನಿಮ್ಮ ಮುಖದ ಮೇಲೆ ನಗು ಬರಿಸಿದರೆ, ಇದನ್ನ ಶೇರ್ ಮಾಡಿ.     

Leave a Reply

%d bloggers like this: