ನಿಮ್ಮ ಮೊಟ್ಟೆ ಮತ್ತು ಅವನ ವೀರ್ಯ – ಸಂಪೂರ್ಣ ಮಾಹಿತಿ

ತರವಲ್ಲ ಆದರೆ ಸತ್ಯ. ಮಹಿಳೆಯು ತನ್ನ ೨೦, ೩೦ ಮತ್ತು ೪೦ನೇ ವಯಸ್ಸನ್ನು ದಾಟುತ್ತಿದ್ದಂತೆ ಅವಳ ದೇಹದಲ್ಲಿರುವ ಮೊಟ್ಟೆ ಹಲವು ಬದಲಾವಣೆಗಳನ್ನು ಕಂಡು, ಗರ್ಭತಾಳಲು ಮತ್ತು ಮಗುವಿಗೆ ಜನ್ಮ ನೀಡಲು ಕಷ್ಟವನ್ನು ಎದುರಿಸುವಂತೆ ಆಗುತ್ತದೆ. ಸ್ತ್ರೀ ಫಲವತ್ತತೆಯೂ ಹೆಚ್ಚಾಗಿ ಮೊಟ್ಟೆಯ ಗುಣಮಟ್ಟವನ್ನು ಹೊಂದಬೇಕು ಅದರ ಪ್ರಮಾಣವನ್ನಲ್ಲ. ಪುರುಷರು ಕೂಡ ಕೆಲವು ಜೈವಿಕ ಗಡಿಯಾರವನ್ನು ಹೊಂದಿದ್ದಾರೆ. ಇವುಗಳು ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತವೆ.

೨೦ನೇ ವಯಸ್ಸಿನ ಪ್ರಾರಂಭದಲ್ಲಿ

ಅವಳು: ಈ ಸಮಯದಲ್ಲಿ ಒಂದರಿಂದ ಎರಡು ಮಿಲಿಯನ್ ನಷ್ಟು ಮೊಟ್ಟೆಯನ್ನು ಹೊಂದುವಿರಿ, ಆದರೆ ೧೦೦ ರಿಂದ ೨೦೦ ಸಾವಿರ ಮೊಟ್ಟೆಗಳು ಮಾತ್ರ ಉಳಿಯುತ್ತವೆ. ಆದರೆ ಈ ಮೊಟ್ಟೆಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

ಅವನು: ಅವನ ವೀರ್ಯ ಜನಿಸಿ ಕೇವಲ ೩ ತಿಂಗಳು ಆಗಿದೆ.

೨೦ನೇ ವಯಸ್ಸಿನ ಕೊನೆಯಲ್ಲಿ

ಅವಳು: ಮಹಿಳೆಯ ಫಲವತ್ತತೆಯು ಸ್ವಲ್ಪ ಕಡಿಮೆಯಾಗಿರುತ್ತದೆ.

ಅವನು: ಕುಡಿತ, ಧೂಮಪಾನ ಮತ್ತು ವಾತಾವರಣದ ವಿಷದಿಂದ ಅವನ ವೀರ್ಯದ ಗುಣಮಟ್ಟದಲ್ಲಿ ಮತ್ತು ಪ್ರಮಾಣದಲ್ಲಿ ಸ್ವಲ್ಪ ಇಳಿಮುಖವಾಗುತ್ತದೆ.

೩೦ನೇ ವಯಸ್ಸಿನ ಪ್ರಾರಂಭದಲ್ಲಿ

ಮಹಿಳೆ: ಅವರಲ್ಲಿರುವ ಮೊಟ್ಟೆಯು ಒಂದು ಋತುಚಕ್ರದ ಅವಧಿಯಲ್ಲಿ ೧೦೦ದಷ್ಟು ಮೊಟ್ಟೆಯನ್ನು ಕಳೆದುಕೊಳ್ಳುತ್ತದೆ.

೩೦ನೇ ವಯಸ್ಸಿನ ಕೊನೆಯಲ್ಲಿ

ಮಹಿಳೆ: ಮೊಟ್ಟೆಯು ಕ್ರೋಮೋಜೋಮ್ ತೊಂದರೆಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ ಅಥವಾ ತೊಂದರೆಯನ್ನು ಅನುಭವಿಸಬಹುದು. ಅವರ ಪ್ರಯತ್ನದಲ್ಲಿ ಕೇವಲ ೬೦% ನಷ್ಟು ಮಹಿಳೆಯರು ಮಾತ್ರ ಗರ್ಭಧರಿಸುವಲ್ಲಿ ಯಶಸ್ಸು ಕಾಣುತ್ತಾರೆ, ಮತ್ತು ಗರ್ಭಪಾತವಾಗುವ ಸಂಭಾವ್ಯ ಹೆಚ್ಚಿರುತ್ತದೆ.

ಪುರುಷ: ಅಸಹಜ ಆಕಾರದ ವೀರ್ಯವನ್ನು ಉತ್ಪತ್ತಿ ಮಾಡಲು ಶುರುಮಾಡುತ್ತಾನೆ, ಮತ್ತು ಅವು ನಿಧಾನವಾಗಿ ಚಲಿಸುತ್ತವೆ.

೪೦ನೇ ವಯಸ್ಸಿನ ಪ್ರಾರಂಭದಲ್ಲಿ

ಮಹಿಳೆ: ಕ್ರೋಮೋಜೋಮ್ ಅಸ್ವಸ್ಥತೆಯ ಡೌನ್ ಸಿಂಡ್ರೋಮ್ ಹೆಚ್ಚಾಗಿ ೧೦೦ ರಲ್ಲಿ ಒಬ್ಬ ಮಹಿಳೆ ಈ ರೋಗ ಲಕ್ಷಣಗಳನ್ನು ಎದುರಿಸುತ್ತಾಳೆ.

ಪುರುಷ: ತನ್ನ ಸಂಗಾತಿಯನ್ನು ಗರ್ಭಿಣಿ ಮಾಡಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ.

೪೫ರ ನಂತರ

ಮಹಿಳೆ: ಈ ವಯಸ್ಸಿನ ನಂತರ ಕೇವಲ ಕೆಲವು ಮಹಿಳೆಯರು ಮಾತ್ರ ಗರ್ಭತಾಳಲು ಯಶಸ್ವಿಯಾಗುತ್ತಾರೆ. ಡೌನ್ ಸಿಂಡ್ರೋಮ್ ೩೦ರಲ್ಲಿ ಒಬ್ಬ ಮಹಿಳೆಗೆ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಗರ್ಭ ನಿಂತರೆ ತುಂಬಾ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಪುರುಷ: ದೇಹದ ಕೆಲವು ಬದಲಾವಣೆ ಮತ್ತು ಹಾರ್ಮೋನುಗಳ ಬದಲಾವಣೆ ಅಥವಾ ಕೊರತೆ ಪುರುಷನ ಫಲವತ್ತತೆಯನ್ನು(ವೀರ್ಯ) ಕಡಿಮೆ ಮಾಡಬಹುದು.

Leave a Reply

%d bloggers like this: