ಸ್ಟ್ರೆಚ್ ಮಾರ್ಕ್ಸ್ ಅನ್ನು ಹೀಗೂ ಮಾಡಬಹುದು !

ನಮ್ಮಲ್ಲಿ ಬಹಳಷ್ಟು ಜನರು ಸ್ಟ್ರೆಚ್ ಮಾರ್ಕ್ಸ್ ಅನ್ನು ಒಂದು ಸಮಸ್ಯೆಯೆಂದೇ ಪರಿಗಣಿಸುತ್ತೇವೆ. ಆದರೆ ದೇಹದ ಇತರೆ ಅಂಶಗಳಂತೆ ಇವುಗಳು ಕೂಡ ನಮ್ಮದೇ ದೇಹದ ಅಂಶಗಳು ಎಂದು ಅರಿತು ಸೃಷ್ಟಿಯ ಸೌಂದರ್ಯ ಸವಿಯದೇ ಗೊಣಗಾಡುತ್ತೀವಿ.

ಆದರೆ ಕೇವಲ ೨೧ ವರ್ಷಗಳಿಗೆ ಸ್ಪೇನ್ ದೇಶದ ಬಾರ್ಸಿಲೋನಾದ ಕಲಾವಿದೆ ಸಿಂಟಾ ಕಾರ್ಟ್ರೋ ಹೆಣ್ಣಿನ ದೇಹದ ಬಗ್ಗೆ ಆಳವಾದ ಮತ್ತು ಸುಂದರವಾದ ಅಭಿಪ್ರಾಯ ಮತ್ತು ಪ್ರಶಂಸೆ ಹೊಂದಿದ್ದಾಳೆ. ಹೆಣ್ಣಿನ ದೇಹವು ಹೇಗೆ ಅವರ ಜೀವನದ ವಿವಿಧ ಹಂತಗಳಲ್ಲೂ ಅವರಿಗೆ ಚೈತನ್ಯ ತುಂಬುತ್ತದೆ ಎಂಬುದನ್ನ ಈ ಕಲಾವಿದ ಅರಿತಿದ್ದಾಳೆ.

ಈಕೆಯು ತನ್ನ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ತನ್ನ ಕಲಾಕೃತಿಗಳನ್ನ ಅಪ್ಲೋಡ್ ಮಾಡುತ್ತಿರುತ್ತಾಳೆ. ಇತ್ತೀಚಿಗೆ ಇವಳು ಇನ್ನಷ್ಟು ಸುಂದರ ಮಾಡಿದ ದೈಹಿಕ ಅಂಶ ಎಂದರೆ ಅದು ಸ್ಟ್ರೆಚ್ ಮಾರ್ಕ್ಸ್. ಇಲ್ಲಿವೆ ನೋಡಿ ಆ ಚಿತ್ರಗಳು

Leave a Reply

%d bloggers like this: