ಏಪ್ರಿಲ್ ತಿಂಗಳ ಟಾಪ್ ೧೦ ಹೆಣ್ಣು ಶಿಶು ಹೆಸರುಗಳು

ಹೆಸರು – ನಮ್ಮನ್ನು ಗುರುತಿಸಲು ಇರುವ ಒಂದು ಮಾರ್ಗ, ಮಗುವನ್ನು ಶಾಲೆಗೆ ಸೇರಿಸುವಾಗ ಕೂಡ ಮೊದಲು ಕೇಳುವುದು ಮಗುವಿನ ಹೆಸರು. ನಾವು ವಿಭಿನ್ನ, ಏಕಮಾತ್ರ ಮತ್ತು ಅನನ್ಯವಾಗಿರುವ ಹೆಸರನ್ನು ನಮ್ಮ ಮಗುವಿಗೆ ನಾಮಕರಣ ಮಾಡಲು ಇಚ್ಛಿಸುತ್ತೇವೆ. ಇದು ಸಾಮಾನ್ಯ ಆದರೆ ಹೆಸರುಗಳನ್ನು ಹೇಗೆ ಹುಡುಕುವುದರ ಬಗ್ಗೆ ನೀವು ಚಿಂತಿಸಬೇಡಿ. ನಿಮಗಾಗಿ ನಾವು ಹಲವು ಆಯ್ಕೆಗಳನ್ನು ನಿಡುವೆವು.

೧.ಅನಿಶಾ

ತಡೆರಹಿತ, ಅಡೆತಡೆಯಿಲ್ಲದೆ, ಯಾವುದೇ ಅಡ್ಡಿಯಿಲ್ಲ, ತಡೆಯುವವರು ಯಾರು ಇಲ್ಲ ಎಂಬ ಅರ್ಥವನ್ನು ಈ ಹೆಸರು ನಿರುತ್ತದೆ.

೨.ಅಪೂರ್ವ

ವಿಭಿನ್ನ, ಏಕಮಾತ್ರ ಅರ್ಥವನ್ನು ಕೊಡುವ ಈ ಹೆಸರನ್ನು ನಿಮ್ಮ ಮಗಳು ಅನನ್ಯವಾಗಿರಲು ಬಯಸಿದರೆ ಇದು ಸೂಕ್ತ ಹೆಸರು.

೩.ಭಾಮಿನಿ

ಸುಂದರ ಇದರ ಅರ್ಥ. ನಿಮ್ಮ ಮುದ್ದು ಮಗಳಿಗೆ ಸರಿಯಾದ ಹೆಸರು.

೪.ದೀಪಾಲಿ

ಅರ್ಥ – ಹಣತೆಗಳ ಗುಂಪು, ಪ್ರಕಾಶಿಸುವ ದೀಪ. ನಿಮ್ಮ ಮಗಳು ಯಾವಾಗಲು ಪ್ರಕಾಶಿಸಲು ಈ ಹೆಸರು ಇಡೀ.

೫.ದೇವಿಕಾ

ಕೃಷ್ಣನ ತಾಯಿಯ ಹೆಸರು.

೬.ದ್ರಿತಿ/ದೃತಿ

ಧೈರ್ಯಶಾಲಿ, ನಿಮ್ಮ ಮಗಳು ಧೈರ್ಯಶಾಲಿ ಆಗಿದ್ದರೆ ಇದು ಅವಳಿಗೆ ಒಪ್ಪುವ ಹೆಸರು.

೭.ಹಂಸಿನಿ

ಅರ್ಥ – ಹಂಸ, ಬಿಳಿ ಹಂಸ,  ಮೃದು ಶಾಂತ ಸ್ವಭಾವ.

೮.ಜೀವಿಕ

ಅರ್ಥ – ನೀರು, ಜೀವ ನೀಡುವವಳು.

೯.ಕಾತ್ಯಾಯಿನಿ

ಪಾರ್ವತಿ ದೇವಿಯ ಇನ್ನೊಂದು ಹೆಸರು.

೧೦.ಪ್ರದೀಪ್ತಿ

ಹೊಳೆಯುವ, ಪ್ರಕಾಶಿಸುವ, ಮಿಂಚುವ, ಪಳಪಳ ಜಗಮಗಿಸುವ ಎಂಬ ಅರ್ಥವನ್ನು ಈ ಹೆಸರು ನೀಡುತ್ತದೆ. ನಿಮ್ಮ ಮಗಳ ಬಾಳು ಯಾವಾಗಲು ಪ್ರಕಾಶಿಸಲಿ ಎಂದು ಅರೈಸಿ ಈ ಹೆಸರನ್ನು ಅವರಿಗೆ ನಾಮಕರಣ ಮಾಡಬಹುದು.

Leave a Reply

%d bloggers like this: