ವೀಕ್ಷಿಸಿ : ಈಕೆ ನಡೆದುಕೊಂಡು ಹೋಗುವಾಗ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದಳು!

ರಸ್ತೆಯಲ್ಲಿ ಜನ್ಮ ನೀಡುವುದು ಇದು ನಿಮಗೆ ಕೋಪ ಮತ್ತು ಆಶ್ಚರ್ಯವನ್ನು ಉಂಟುಮಾಡಬಹುದು ಅಥವಾ ನಂಬಲು ಅಸಾಧ್ಯ ಎನಿಸಬಹುದು ಅದು ಈ ಕಾಲದಲ್ಲಿ ಇದು ಸಾಧ್ಯವೇ ಇಲ್ಲ ಎಂದು ಊಹಿಸಿದರೆ ಅದು ಸುಳ್ಳು, ಈಕೆ ರಸ್ತೆಯಲ್ಲಿ ನಡೆದುಕೊಂಡುವಾಗ ತನ್ನ ಪ್ಯಾಂಟ್ ಅನ್ನು ಬಿಚ್ಚಿ ರಸ್ತೆಯಲ್ಲೇ ತನ್ನ ಉದರದೊಳಗಿದ್ದ ಮಗುವನ್ನು ಧರೆಗೆ ಪರಿಚಯಿಸಿದ ಘಟನೆ ಚೀನಾದಲ್ಲಿ ನಡೆದಿದೆ.

ಇದು ಗ್ರಾಫಿಕ್ ವಿಡಿಯೋ ಅಲ್ಲ, ಅಲ್ಲಿ ಸುತ್ತಮುತ್ತ ಇದ್ದ ವ್ಯಕ್ತಿಗಳಲ್ಲಿ ಯಾರೋ ರೆಕಾರ್ಡ್ ಮಾಡಿದ್ದು, ಮಾರುಕಟ್ಟೆಗೆ ಬಂದ ಆಕೆ ಇದ್ದಕ್ಕಿದ್ದಂತೆ ಚೀರಾಟ ಮಾಡಲು ಶುರು ಮಾಡಿದಳು, ಅದನ್ನು ನೋಡಿದ ಅಲ್ಲಿದ್ದ ಹಿರಿಯ ವ್ಯಕ್ತಿಯೊಬ್ಬರು ಇದು ಹೆರಿಗೆ ನೋವು ನೀನು ನಿನ್ನ ಮಗುವಿಗೆ ಜನ್ಮ ನೀಡುವ ಸಮಯ ಬಂದಿದೆ ಎಂದು ಅವಳಿಗೆ ಹೇಳಿದರು, ಅವರ ಮಾತನ್ನು ಆಲಿಸಿದ ಆಕೆ ಅಲ್ಲಿಯೇ ತನ್ನ ಪ್ಯಾಂಟ್ ಅನ್ನು ತೆಗೆದು ಮಗುವಿಗೆ ಜನ್ಮ ನೀಡಲು ಮುಂದಾದಳು.

 

ಅವಳು ಹಾಗೆ ಮಾಡುತ್ತಿದ್ದಂತೆ ಸೆಕೆಂಡುಗಳ ಒಳಗೆ ಅಲ್ಲಿ ನೋಡುತ್ತಿದ್ದ ವ್ಯಕ್ತಿಗಳು ಬೆರಗಾಗುವಂತೆ ಪಡುವಂತೆ ಅವಳ ಯೋನಿಯಿಂದ ದಿಡೀರನೆ ಮಗುವು ಅಳುತ್ತಾ ಧರೆಗೆ ಬಿದ್ದಿತು. ಮಗುವು ರಕ್ತದೊಂದಿಗೆ ಮತ್ತು ಆಮ್ನಿಯೋಟಿಕ್ ದ್ರವದೊಂದಿಗೆ ಭೂಮಿಯ ಮೇಲೆ ನೋವಿನಿಂದ ಅಳುತ್ತಾ ಮಲಗಿತ್ತು. ಈ ದೃಶ್ಯವನ್ನು ನೀವೇ ನೋಡಿ.

ಅದೃಷ್ಟವಶಾತ್, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು ಈಗ ಆಸ್ಪತ್ರೆಯಲ್ಲಿ ಇದ್ದಾರೆ, ಮಗುವನ್ನು ಇನ್ನು ಕೆಲವು ದಿನಗಳ ಕಾಲ ಪರಿವೀಕ್ಷಣೆಯಲ್ಲಿ(observation) ಇರಿಸಿರುವೆವು ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

%d bloggers like this: