ಸಿಸೇರಿಯನ್ ಸರ್ಜರಿಯ ಜಗತ್ತಿನ ಅತ್ಯುತ್ತಮ ಫೋಟೋಗಳು!

ಈಗಲೂ ಕೆಲವು ಮಂದಿ ಸ್ವಾಭಾವಿಕ ಹೆರಿಗೆ ಮತ್ತು ಸಿಸೇರಿಯನ್ ಹೆರಿಗೆಯ ಬಗ್ಗೆ ವಾದ ವಿವಾದ ಮಾಡುತ್ತಿದ್ದರೂ, ಜನನ ಛಾಯಾಗ್ರಾಹಕರು, ಅದು ಯಾವುದೇ ರೀತಿಯ ಹೆರಿಗೆ ಇದ್ದರು ಅದು ಒಂದು ಪವಾಡ ಮತ್ತು ಸಂಗ್ರಹಿಸಿ, ನೆನಪಲ್ಲಿ ಇಡಬೇಕಾದ ಒಂದು ವಿಷಯ ಎಂದು ತೋರಿಸಿ ಕೊಟ್ಟಿದ್ದಾರೆ.

ಸಿಸೇರಿಯನ್ನಿಗೆ ಒಳಪಡುವ ಹೆಂಗಸರು ನೀವು ಕಾಣಬಹುದಾದ ಅತ್ಯಂತ ಧೈರ್ಯಶಾಲಿ ಮಹಿಳೆಯರು ಆಗಿರುತ್ತಾರೆ. ಇನ್ನೇನು ಸರ್ಜರಿ ಸಮಯ ಹತ್ತಿರ ಬರುತ್ತಿದ್ದಂತೆ ಆಕೆಯು ತನ್ನ ಮಗುವಿನ ಮೇಲೆ ಇಟ್ಟಿರುವ ಘೋರ  ಪ್ರೀತಿಯನ್ನ ಕಾಯ್ದುಕೊಂಡು, ತನ್ನ ಎಲ್ಲಾ ಭಯಗಳನ್ನ ಮೂಲೆಗೆ ಅಟ್ಟಬೇಕು. ತಾನು ಒಂದು ಗಂಭೀರ ಸರ್ಜರಿಗೆ ಒಳಗಾಗುತ್ತೇನೆ ಎಂದು ಮತ್ತು ತನ್ನ ದೇಹವು ಗಾಯಗಳಿಂದ, ಗುರುತುಗಳಿಂದ ಕೂಡಿರುತ್ತದೆ ಎಂದು ಗೊತ್ತಿದ್ದರೂ ಆಕೆಯು ಸಿಸೇರಿಯನ್ ಹೆರಿಗೆಯು ತನ್ನ  ಮಗುವಿಗೆ ಒಳ್ಳೆಯದು ಎಂಬ ಒಂದೇ ಕಾರಣಕ್ಕೆ ಅದಕ್ಕೆ ಒಳಗಾಗುವಳು. ಕೆಲವು ಹೆಂಗಸರಿಗೆ ಸಿಸೇರಿಯನ್ನಿಗೆ ತಯಾರಾಗಲು ತಿಂಗಳುಗಳ ಕಾಲ ಸಮಯ ಇರುತ್ತದೆ. ಆದರೆ, ಇನ್ನೂ ಕೆಲವರಿಗೆ ಅದು ಕೇವಲ ಕೆಲವು ಗಂಟೆಗಳು ಅಥವಾ ನಿಮಿಷಗಳು ಆಗಿರುತ್ತವೆ. ಆದರೂ ಛಲ ಬಿಡದ ತಾಯಂದಿರು, ತಮ್ಮ ಮಗುವಿನ ಮುಖವನ್ನ ನೋಡುವ ಆಶಯದಿಂದ ಈ ಸರ್ಜರಿಗೆ ಧುಮುಕುತ್ತಾರೆ. ಇಂತಹ ಸಿಸೇರಿಯನ್ನಿನ ಅತ್ಯುತ್ತಮ ಚಿತ್ರಗಳನ್ನ ನಾವು ಇಲ್ಲಿ ಕಲೆ ಹಾಕಿದ್ದೇವೆ ನೋಡಿ :

Leave a Reply

%d bloggers like this: