ನೀವು ಊಹಿಸಿರಲು ಆಗದಿರದ ವೀರ್ಯದ 5 ಅಚ್ಚರಿಯ ಉಪಯೋಗಗಳು!

ಪುರುಷರ ವೀರ್ಯವು ಪ್ರೋಟೀನ್ ಗಳಿಂದ ಕೂಡಿದ್ದು, ಇವುಗಳು ತ್ವಚೆಯನ್ನು ಬಿಗಿಯಾಗಿ ಇಡುತ್ತವೆ. ಇದರಲ್ಲಿ ಜಿಂಕ್, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಫ್ರಕ್ಟೋಸ್ ಇದ್ದು, ಇವುಗಳು ತ್ವಚೆಯು ತೇವಾಂಶದಿಂದ ಕೂಡಿರುವಂತೆ ಮಾಡಿ, ತ್ವಚೆಯ ಪೋಷಣೆಯಲ್ಲೂ ಸಹಕಾರಿ ಆಗಿರುತ್ತವೆ. ಇದಲ್ಲದೆ, ಇದರಲ್ಲಿ ಯೂರಿಯ ಕೂಡ ಇದ್ದು, ಇದು ತ್ವಚೆಗೆ ನೈಸರ್ಗಿಕ ಟೋನರ್ ಆಗಿದೆ.

ಇದೇ ರೀತಿ, ಇದರ ಇನ್ನಿತರ ಉಪಯೋಗಗಳು ಏನೆಂದು ತಿಳಿಯೋಣ ಬನ್ನಿ.

೧. ಮೊಡವೆಗಳ ನಿರ್ಮೂಲನೆ

ಇದು ಮಿನರಲ್ಸ್, ವಿಟಮಿನ್ಸ್, ಇತರೆ ಪೋಷಕಾಂಶಗಳು, ಉತ್ಕರ್ಷಣ ನಿರೋಧಕ ಮತ್ತು ತ್ವಚೆಗೆ ಸಹಕಾರಿ ಆದ ಇನ್ನಿತರ ಅಂಶಗಳನ್ನ ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೊಡವೆ ಅನ್ನು ಹುಟ್ಟು ಹಾಕುವ ಬ್ಯಾಕ್ಟೀರಿಯಾವನ್ನೇ ಕೊಳ್ಳುವ ಶಕ್ತಿ ಇರುತ್ತದೆ.

೨. ಸುಕ್ಕುಗಳನ್ನ ನಿವಾರಿಸುತ್ತದೆ

ವೀರ್ಯದಲ್ಲಿ ಲಭ್ಯವಿರುವ “ಸ್ಪರ್ಮೈನ್” ಎಂಬ ಅಂಶವು ಚರ್ಮವನ್ನ ಮೃದುವಾಗಿ ಇಡುವುದರಿಂದ ಹಿಡಿದು, ಸುಕ್ಕುಗಳನ್ನ ನಿವಾರಿಸುವವರೆಗೆ ಎಲ್ಲಾ ಸಹಾಯವನ್ನ ಮಾಡುತ್ತದೆ.

೩. ಇದನ್ನು ಅಗೋಚರ ಶಾಯಿ ಆಗಿ ಬಳಸಬಹುದು

ಹೌದು, ಮೊದಲ ಜಾಗತಿಕ ಯುದ್ಧದಲ್ಲಿ, ಬ್ರಿಟಿಷ್ ಗುಪ್ತಚರ ಇಲಾಖೆಯು ವೀರ್ಯವು ಅಗೋಚರ ಶಾಯಿ ಆಗಿಯೂ ಕೆಲಸ ಮಾಡಬಹುದು ಎಂಬುದನ್ನ ಕಂಡು ಹಿಡಿದರು.

೪. ಬೆಂಕಿ ನಂದಿಸಲು ಬಳಸಬಹುದು

ಹೀಗೆಂದು ಯಾರು ತಿಳಿದಿಕೊಂಡಿದ್ದರು?! ಆದರೆ, ಇಟಲಿಯ ಯೂನಿವರ್ಸಿಟಿ ಆ ಟರ್ನ್ ಅಲ್ಲಿನ ಸಂಶೋಧಕರು, ಮೀನಿನ ವೀರ್ಯದಲ್ಲಿ ಬೆಂಕಿಯಲ್ಲಿಯೂ ಉರಿಯದಂತಹ DNA ಇದೆ ಎಂಬುದನ್ನು ಕಂಡು ಹಿಡಿದ್ದಿದಾರೆ.

೫. ನಿಮ್ಮ ಪಿರಿಯಡ್ಸ್ ಬೇಗ ಆಗುವಂತೆ ಮಾಡುತ್ತವೆ

ವೀರ್ಯದಲ್ಲಿ ಪ್ರೋಸ್ಟಾಗ್ಲ್ಯಾಂಡಿನ್ಸ್ ಇದ್ದು, ಇವುಗಳು ನಿಮ್ಮ ಗರ್ಭಕಂಠದ ಒಳಬದಿಯನ್ನು ಮೃದು ಮಾಡಿ ನಿಮ್ಮ ಋತುಸ್ರಾವ ಬೇಗ ಆಗುವಂತೆ ಮಾಡುತ್ತದೆ.

Leave a Reply

%d bloggers like this: