ಈ ಹಬ್ಬಕ್ಕೆ ನಿಮ್ಮ ಮನೆ ಮುಂದೆ ಚಿತ್ತಾರದ ಕಣ್ಮನಸೆಳೆಯುವ ಸುಲಭವಾದ ರಂಗೋಲಿಯನ್ನು ಬಿಡಿಸಿ

ಹಬ್ಬವೆಂದರೆ ಏನೋ ಖುಷಿ ಸಡಗರ ಅದರಲ್ಲೂ ಹೆಣ್ಣು ಮಕ್ಕಳಿಗೆ ಸಂತೋಷದ ಸಾಗರ, ದೊಡ್ಡವರಿಂದ ಪುಟ್ಟ ಮಕ್ಕಳವರೆಗೆ ಏನೋ ಸಂತೋಷ. ತಾಯಿಯಂದಿರಿಗೆ ತಮ್ಮ ಮುದ್ದು ಹೆಣ್ಣು ಮಕ್ಕಳನ್ನು ಸಿಂಗರಿಸಿ ಅವರ ಖುಷಿಯನ್ನು ನೋಡುವುದೇ ಖುಷಿ ಆ ಖುಷಿಯನ್ನು ಪದಗಳಲ್ಲಿ ಬಣ್ಣಿಸಲಾಗುವುದಿಲ್ಲ. ಹಾಗೆಯೆ ದೀಪಾವಳಿ ಎಂದರೆ ಮನೆಯನ್ನು ದೀಪಗಳಿಂದ ಅಲಂಕರಿಸಿ ಮನೆ ಮುಂದೆ ಬಣ್ಣ ಬಣ್ಣದ ಚಿತ್ತಾರದ ರಂಗೋಲಿಯನ್ನು ಬಿಡುವುದು ಸಾಮಾನ್ಯ, ಕೆಲವರು ಹೊಸ ಹೊಸ ಪ್ರಯೋಗಗಳನ್ನು ಮಾಡುವರು, ನಿಮ್ಮ ಕೆಲಸವನ್ನು ಸುಲಭವಾಗಿಸಲು, ಸರಳವಾದ ಸುಲಭವಾದ ಕೆಲವು ರಂಗೋಲಿ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದ ರಂಗೋಲಿಯನ್ನು ಮನೆ ಮುಂದೆ ಅಲಂಕರಿಸಿ.

 

Leave a Reply

%d bloggers like this: