ಪುಟ್ಟ ಮಾನವ ಹೊಟ್ಟೆಯೊಳಗೆ ಬೆಳೆಯುತ್ತಿರುವ ಈ ಚಿತ್ರಗಳು ನಿಮ್ಮನ್ನು ಬೆರಗುಗೊಳಿಸುತ್ತದೆ!

ನಿಮಗೆ ಗೊತ್ತೇ, ನಿಮ್ಮ ಜರಾಯು(ಪ್ಲಾಸೆಂಟಾ) ನಿಮ್ಮ ಮಗುವಿನ ಗಾತ್ರದ ೧ನೇ ಎಂಟರಷ್ಟು ತೂಕವನ್ನು ಹೊಂದಿರುತ್ತದೆ. ಇದರ ಜೊತೆಗೆ ಹೊಕ್ಕುಳ ಬಳ್ಳಿಯು ಮಗುವಿನ ಉದ್ದದಷ್ಟೇ ಇರುತ್ತದೆ, ಅಂದರೆ ಮಗುವಿನ ಉದ್ದ ಮತ್ತು ಹೊಕ್ಕುಳ ಬಳ್ಳಿಯ ಉದ್ದ ಒಂದೇ ಆಗಿರುತ್ತದೆ. ಸಾಮಾನ್ಯವಾಗಿ ಮಗುವು ಜನಿಸುವ ಸಮಯದಲ್ಲಿ ೩.೪kg ಯಷ್ಟು ತೂಕವನ್ನು ಹೊಂದಿರುತ್ತದೆ ಮತ್ತು ೨೦ ಇಂಚಿನಷ್ಟು ಉದ್ದವಿರುತ್ತದೆ.

ಜನನದ ಸಮಯದಲ್ಲಿ, ಮಗುವು ತಿಳಿ ನೀಲಿ ಅಥವಾ ಪಿಂಕ್ ವರ್ಣವನ್ನು ಹೊಂದಿದ್ದು, ಮೊದಲ ವಾರದಲ್ಲಿ ತನ್ನ ಬಣ್ಣವನ್ನು ಬದಲಿಸಿಕೊಳ್ಳಬಹುದು. ಕೆಲವು ಮಕ್ಕಳು ತಮ್ಮ ಕಣ್ಣಿನ ಬಣ್ಣವನ್ನು ಬದಲಿಸಿಕೊಳ್ಳುವರು.

ಶಿಶುವು ಗರ್ಭದೊಳಗೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಸುಂದರವಾಗಿ ವಿವರಿಸುವ ಚಿತ್ರಗಳ ಸರಣಿಯನ್ನು ನೀವು ಇಲ್ಲಿ ಕಾಣಬಹುದು.

Leave a Reply

%d bloggers like this: