ಗರ್ಭದೊಳಗಿನ ಮಗುವು ಗಂಡೋ ಅಥವಾ ಹೆಣ್ಣೋ?

ಪೋಷಕರಿಗೆ ಮಗುವು ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳಲು ತುಂಬಾನೇ ಕುತೂಹಲ. ಆದರೆ ಮಗುವು ಗಂಡೋ ಅಥವಾ ಹೆಣ್ಣೋ ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳಲಿ? ಮಗುವಿನ ಲಿಂಗವನ್ನು ತಿಳಿಯಲು ಕೆಲವು ವಿಧಾನಗಳಿವೆ, ಇದನ್ನು ನಾವು ವಿಜ್ಞಾನದ ಸಹಾಯದಿಂದ ಮತ್ತು ಕೆಲವು ಹಳೆಯ ಪದ್ದತಿಗಳ ಮೂಲಕ ತಿಳಿದುಕೊಳ್ಳಬಹುದು. ವೈದ್ಯಕೀಯದ ಪ್ರಕಾರ ತಿಳಿದುಕೊಳ್ಳುವುದು ಕೆಲವು ರಾಷ್ಟ್ರಗಳಲ್ಲಿ ಕಾನೂನು ಬಾಹಿರವಾಗಿದೆ. ಹಳೆಯ ಪದ್ದತಿಯಿಂದ ನೀವು ಮಗುವಿನ ಲಿಂಗವನ್ನು ಪತ್ತೆಹಚ್ಚಬಹುದು, ಆದರೆ ಇದು ಕೆಲವು ಬಾರಿ ಸುಳ್ಳಾಗುವ ಅವಕಾಶ ಇರುತ್ತದೆ.

ಮಗುವಿನ ಲಿಂಗವನ್ನು ಪತ್ತೆಹಚ್ಚಲು ಹಲವು ವಿದಾನಗಳಿದ್ದು, ಅದರಲ್ಲಿ ಹೆಚ್ಚು ನಿಖರವಾಗಿರುವ ಮತ್ತು ಶೇಕಡಾ ೯೦ರಷ್ಟು ಸರಿಯಾಗಿರುವ ವಿಧಾನಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

ಚಿಹ್ನೆಗಳು ಮತ್ತು ಲಕ್ಷಣಗಳು

ಗಂಡು ಮಗು

ಹೆಣ್ಣು ಮಗು

ಆರಂಭಿಕ ಗರ್ಭಾವಸ್ಥೆಯಲ್ಲಿ ಬೆಳಗ್ಗಿನ ಕಾಯಿಲೆ

ಸಾಮಾನ್ಯವಾಗಿದ್ದರೆ

ವಿಪರೀತವಾಗಿದ್ದರೆ

ಮಗುವಿನ ಹೃದಯ ಬಡಿತ

ಒಂದು ನಿಮಿಷಕ್ಕೆ 140ಕ್ಕಿಂತ ಕಡಿಮೆ

ಒಂದು ನಿಮಿಷಕ್ಕೆ 140 ಬಾರಿ ಬಡಿದುಕೊಳ್ಳುತ್ತದೆ

ತೂಕ

ನಿಮ್ಮ ಮುಂಭಾಗದಲ್ಲಿ ಅಧಿಕ ತೂಕ ಪಡೆದರೆ

ಸೊಂಟ ಅಥವಾ ಹಿಂಭಾಗದಲ್ಲಿ  ಕಡಿಮೆ ತೂಕವನ್ನು ಪಡೆದರೆ

ಸ್ತನ

ಸ್ತನದ ತೊಟ್ಟಿನ ಸುತ್ತ ಕಪ್ಪು ಅಥವಾ ಗಾಢ ಬಣ್ಣ ಆಗುವುದು

ಬಲ ಸ್ತನಕ್ಕಿಂತ ಎಡಗಡೆ ಸ್ತನದ ಗಾತ್ರ ದೊಡ್ಡದಾಗಿರುವುದು

ಉದರ/ಹೊಟ್ಟೆಯ ಆಕಾರ

ಮೊನಚಾಗಿ ಅಥವಾ ನಾಟಿದ ಆಕಾರ

ವೃತ್ತಾಕಾರ

ಆಹಾರದ ಬಯಕೆ

ಉಪ್ಪು ಅಥವಾ ಹುಳಿ ಮತ್ತು ಮಸಾಲೆ

ಸಿಹಿ ಮತ್ತು ಹಣ್ಣಿನ ರಸ ಅಥವಾ ಜ್ಯೂಸು

ಮಲಗುವ ಭಂಗಿ

ಎಡಗಡೆ ಮಲಗಲು ಹೆಚ್ಚು ಬಯಸಿದರೆ

ಬಲಗಡೆ ಮಲಗಲು ಹೆಚ್ಚು ಬಯಸಿದರೆ

ಚರ್ಮ

ಗಾಢ ಬಣ್ಣವಾಗುತ್ತದೆ

ಯಾವುದೇ ಬದಲಾವಣೆ ಇಲ್ಲ

ಮುಖ

ಬೇಸರದಂತೆ ಕಾಣುವುದು

ಹೊಳೆಯುತ್ತದೆ/ಪ್ರಕಾಶಿಸುತ್ತದೆ

ಮೂಗು

ದೊಡ್ಡದಾಗಿ ಕಾಣಿಸುತ್ತದೆ

ಯಾವುದೇ ಬದಲಾವಣೆ ಇಲ್ಲ

Leave a Reply

%d bloggers like this: