ಗಂಡಸರ ಬಗ್ಗೆ ನಿಮಗೆ ತಿಳಿದಿರದ 10 ಚಿತ್ತಾಕರ್ಷಕ ಸಂಗತಿಗಳು..!!

ಬಲಿಷ್ಠ ಪುರುಷನು ಸರಾಸರಿ ೭.೩ ಮಿನುಟುಗಳಷ್ಟು ಕಾಲ ಸ್ತ್ರೀಯರನ್ನು ಸಂತೃಪ್ತಗೊಳಿಸುವನು. ಪುರುಷರು ರೋಮನ್ನರ ಯುದ್ಧ ದೇವನ ಮಾರ್ಸನ ಪುತ್ರನೆಂದೂ ಮತ್ತು ಸ್ತ್ರೀಯರು ಪ್ರೇಮದ ಅಧಿದೇವತೆಗಳಾದ ವೀನಸ್ಸಿನ ಗ್ರಹಗಳಿಂದ ಬಂದವರೆಂದೂ ಅರಿಯಲ್ಪಡುತ್ತಾರೆ . ಆದರೆ ಸ್ತ್ರೀಯರಷ್ಟೇ, ಪುರುಷರು ಕೂಡ ಜಟಿಲ ಸಮಸ್ಯೆಕಾರರೆಂದೂ ನೀವು ಅಂದುಕೊಂಡಿದ್ದೀರಾ… ಹೌದೆಂದಾದರೆ ಅವರನ್ನು ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡ ನಿಮ್ಮನ್ನು ಜೀವನದಲ್ಲಿ ಪಡೆದುಕೊಂಡಿರುವ ಗಂಡನು ಬಹಳ ಅದೃಷ್ಟವಂತೆಯೇ ಹೌದು. ನಿಮ್ಮಿಬ್ಬರ ಸಂಬಂಧವನ್ನು ಸದಾ ಹಸಿರಾಗಿರುವಂತೆ ಪ್ರಯತ್ನಿಸುತ್ತಿರುವ ಅವರ ಬದಲಾವಣೆಗೆ ಕಾರಣವೇನು…? ಸ್ತ್ರೀಯರಂತೆ ಪುರುಷರಿಗೂ ಅಸ್ವಾಭಾವಿಕ ರಹಸ್ಯಗಳಿವೆ. ಹೌದು….ನೀವು ನಿಮ್ಮವರನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿರುವುದೇನೋ ನಿಜ. ಆದರೆ ಅವರ ಪ್ರತಿಯೊಂದು ಹೆಜ್ಜೆಯನ್ನು ನೀವು ಅರಿತುಕೊಂಡಿರಬೇಕು.

ನಿಮ್ಮನ್ನು ಆಶ್ಚರ್ಯಚಕಿತಗೊಳಿಸುವ ಪುರುಷರ ಹತ್ತು ವಿಷಯಗಳ ಬಗ್ಗೆ ತಿಳಿಯೋಣ .

(೧) ಒಮ್ಮೆ ಮೋಸ ಮಾಡಿದವರು ಎಂದಿಗೂ ಮೋಸ ಮಾಡುವರು

ಪ್ರೀತಿಯಲ್ಲಿ ಮೋಸ ಮಾಡುವ ಗಂಡಸರ IQ (ಬುದ್ದಿ ಮಟ್ಟ) ಬಹಳ ಕಡಿಮೆಯಾಗಿರುವುದೆಂದು ಕಂಡುಹಿಡಿಯಲ್ಪಟ್ಟಿದೆ. 

(೨) ಪ್ರಣಯವು ಗಾಳಿಯಲ್ಲಿ ಹಾರಾಡುವಾಗ…

ಸರಾಸರಿ ವ್ಯಕ್ತಿಯ ಜೀವನದ ಒಂದು ವರ್ಷವನ್ನು ತನ್ನ ಪ್ರಣಯಿನಿಯ ಕಣ್ಣೋಟದಲ್ಲೇ ವ್ಯಯಿಸುವನು. 

(೩) ಚುಂಬನವು ಬಹಳ ಅಗತ್ಯ

ಮನೆಯಿಂದ ಪ್ರತಿ ದಿನವೂ ಪತ್ನಿಯನ್ನು ಚುಂಬಿಸಿ ಹೊರಬೀಳುವ ವ್ಯಕ್ತಿಯು, ಚುಂಬಿಸದ ವ್ಯಕ್ತಿಯಿಂದ ಹೆಚ್ಚು ಸಂತೋಷವಾಗಿರುತ್ತಾನೆ ಹಾಗೂ ಹೆಚ್ಚು ಸಂಪಾದಿಸುತ್ತಾನೆ. 

(೪) ಪುರುಷರು ಹೇಳುವ ಸುಳ್ಳುಗಳನ್ನು ಎಣಿಸಲಾಗಿದೆ

ಪ್ರತಿ ದಿನ ಪುರುಷನು ಆರು ಬಾರಿ ಸುಳ್ಳಾಡಿದರೆ, ಮಹಿಳೆಯರು ಮೂರು ಸಲ ಸುಳ್ಳಿನ ಮೊರೆ ಹೋಗುತ್ತಾರೆ. 

(೫) ಹೌದು ,ಗಂಡಸರು ಉತ್ತಮ ಶ್ರೋತೃಗಳು

ಪ್ರತಿದಿನವೂ ಪುರುಷರು ಸರಾಸರಿ ಎರಡು ಸಾವಿರ ಶಬ್ದಗಳನ್ನು ಉಚ್ಛರಿಸಿದರೆ, ಸ್ತ್ರೀಯರು ಆರು ಸಾವಿರ ಶಬ್ದಗಳಲ್ಲಿ ವ್ಯವಹರಿಸುತ್ತಾರೆ. 

(೭) ಗಂಡಸರು ಯಾವಾಗಲೂ ಕೂಲ್ ಆಗಿರುತ್ತಾರೆ

ಸ್ತ್ರೀಯರನ್ನು ಅಪೇಕ್ಷಿಸಿ, ಗಂಡಸರು ತಮ್ಮ ಶರೀರದ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸ ಉಳ್ಳವರಾಗಿರುತ್ತಾರೆ ಹಾಗೂ ನಮ್ಮ ಶರೀರವನ್ನು ಮೆಚ್ಚಿಕೊಳ್ಳುತ್ತಾರೆ. 

(೭) ನಿಮ್ಮ ಬಲಿಷ್ಠ ಪತಿಯು ನಿಮ್ಮನ್ನು ಬಹಳ ಕಾಲ ಸಂತೃಪ್ತಿಗೊಳಿಸಬಲ್ಲರು

ಶಾರೀರಿಕವಾಗಿ ಬಲಿಷ್ಠವಾಗಿರುವ ಪುರುಷನು ಸರಾಸರಿ ೭.೩ ಮಿನಿಟುಗಳಷ್ಟು ಕಾಲ ಲೈಂಗಿಕ ಕ್ರಿಯೆಯಲ್ಲೇರ್ಪಡುವರು.

(೮) ಮಾನಸಿಕ ಬದಲಾವಣೆಗಳು ಸ್ತ್ರೀಯರಿಗೆ ಮಾತ್ರ ಸೀಮಿತವಾಗಿಲ್ಲ

ಸಹಧರ್ಮಿಣಿಯು ಗರ್ಭಿಣಿಯಾದಾಗ ಸರಾಸರಿ ಎಲ್ಲಾ ಗಂಡಂದಿರು ಕೆಲವು ಹಾರ್ಮೋನ್ಗಳ ವ್ಯತ್ಯಾಸದಿಂದ ಮಾನಸಿಕ ತುಮುಲಗಳಿಗೊಳಗಾಗುತ್ತಾರೆ. 

(೯) ಪುರುಷನ ತರ್ಕಬದ್ಧವಾದ ಆಲೋಚನೆಯ ಸ್ತ್ರೀಯರಿಗಿಂತ ಕಡಿಮೆಯಾಗಿರುತ್ತದೆ

ಪುರುಷರ ಮೆದುಳು ಸ್ತ್ರೀಯರ ಮೆದುಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಅದರರ್ಥ ಅವರು ಸ್ತ್ರೀಯ ರಷ್ಟು ತಾರ್ಕಿಕವಾಗಿ ಆಲೋಚಿಸಬಲ್ಲರೆಂದಲ್ಲ. 

(೧೦) ಸಮತೋಲನಾಹಾರಗಳನ್ನು ನೀಡಿರಿ

ಪುರುಷರ ವೀರ್ಯದ ಗುಣಮಟ್ಟವು ಅವರ ಆಹಾರ ಅಭ್ಯಾಸಗಳ ಮೇಲೆ ಅವಲಂಬಿತವಾಗಿರುತ್ತದೆ.

Leave a Reply

%d bloggers like this: