ಟಾಪ್ 10 ಗಂಡು ಶಿಶು ಹೆಸರುಗಳು – ಜೂನ್ ಆವೃತ್ತಿ

ನಾವು ನೆನ್ನೆ ಅಷ್ಟೇ ಈ ತಿಂಗಳ ಟಾಪ್ 10 ಹೆಣ್ಣು ಶಿಶುಗಳ ಪಟ್ಟಿ ಅನ್ನು ಪ್ರಕಟಿಸಿದ್ದೆವು. ನಿಮಗೆ ಆರತಿಗೊಬ್ಬಳು ಮಗಳು ಕೀರುತಿಗೊಬ್ಬ ಮಗ ಇದ್ದರೆ ಅಥವಾ ನಿಮ್ಮ ಮನೆಗೆ ಒಬ್ಬನೇ ರಾಜಕುವರ ಇದ್ದರೆ, ನೀವು ನಮ್ಮ ಈ ತಿಂಗಳ ಆವೃತ್ತಿಯ ಟಾಪ್ 10 ಗಂಡು ಶಿಶುಗಳ ಹೆಸರುಗಳ ಪಟ್ಟಿಯನ್ನು ನೋಡಲೇಬೇಕು.

೧. ಆಗ್ನೇಯ್

ಆಗ್ನೇಯ ಎಂದರೆ ಬೆಂಕಿಯಿಂದ ಜನಿಸಿದವನು ಎಂದರ್ಥ.

೨. ಅಮೇಯ

ಅಮೇಯ ಎಂದರೆ ಚೌಕಟ್ಟೇ ಇಲ್ಲದವನು, ಬಹಳ ಧಾರಾಳ ಮನಸ್ಸಿನವನು ಎಂಬ ಅರ್ಥಗಳನ್ನ ಹೊಂದಿದೆ.

೩. ದರ್ಶಿತ್

ದರ್ಶಿತ್ ಎಂದರೆ ಗೌರವ ನೀಡುವುದೆಂದು ಅರ್ಥ.

೪. ಚಿರಾಗ್

ಬೆಳಕು ನೀಡುವ ದೀಪಕ್ಕೆ ಚಿರಾಗ್ ಎನ್ನುವರು.

೫. ನಿಶಿತ್

ನಿಶಿತ್ ಎಂದರೆ ರಾತ್ರಿ ಎಂದು ಅರ್ಥ.

೬. ಸಮರ್

ಗೋಧೂಳಿ ಸಮಯದಲ್ಲಿ ಮಾಡುವ ಚರ್ಚೆಗೆ ಸಮರ್ ಎನ್ನುತ್ತಾರೆ.

೭. ರೋಹಿತ್

ರೋಹಿತ್ ಎಂದರೆ ಸೂರ್ಯನ ಮೊದಲ ಕಿರಣಗಳು ಎಂದರ್ಥ.

೮. ಅದ್ವೈತ್

ನೀವು ನಿಮ್ಮ ಮಗುವಿಗೆ ವಿಭಿನ್ನ ಹೆಸರು ನೀಡಬೇಕು ಎಂದರೆ, ಇದು ಸೂಕ್ತ ಹೆಸರು ಏಕೆಂದರೆ ಅದ್ವೈತ್ ಅಂದರೇನೇ ವಿಭಿನ್ನ ಎಂದು.

೯. ಪ್ರತ್ಯುಶ್

ಪ್ರತ್ಯುಶ್ ಎಂದರೆ ಸೂರ್ಯೋದಯ ಎಂದರ್ಥ.

೧೦. ಅಗಸ್ತ್ಯ

ಅಗಸ್ತ್ಯ ಎಂಬುದು ಪುರಾಣಗಳಲ್ಲಿ ಬರುವ ಒಂದು ಮುನಿಯ ಹೆಸರು.

Leave a Reply

%d bloggers like this: