ನಿಮ್ಮ ಮುದ್ದು ಕಂದಮ್ಮಗಳಿಗೆ ವೈಪ್ಸ್ (baby wipes) ಬಳಸಲು ಯಾವಾಗ ಪ್ರಾರಂಭಿಸಬೇಕು?

ಒಂದು ಗೃಹವು, ಮನೆಯಾಗಬೇಕಾದರೆ, ಆ ಮನೆಯಲ್ಲಿ ಒಂದು ಮುದ್ದು ಮಗುವಿರಬೇಕು. ಮನೆಯಲ್ಲಿ ಮಗುವಿನ ನಗು ಹಾಗೂ ತುಂಟತನವಿದ್ದರೆ ಮನೆಗೊಂದು ಕ್ಷೋಭೆ. ಗಡಿಯಾರದ ಶಬ್ದವೇ ಮನೆಯ ತುಂಬಾ ಪ್ರತಿದ್ವನಿಸುತ್ತಿದ್ದ ಕಾಲವು ಉರುಳಿ ಮನೆಯೊಳಗೆ, ಸಡಗರದ ವಾತಾವರಣ ಸೃಷ್ಟಿಯಾಗಿದೆ. ಮಾನವನ ಸಣ್ಣ ಆಕಾರದ ಕುರುಹೇ ಈ ಮುದ್ದು ಕಂದಮ್ಮಗಳು. ಈ ಕಂದಮ್ಮಗಳ್ಳನ್ನು ಎಷ್ಟು ನಾಜೂಕು ಹಾಗು ಸೂಕ್ಷ್ಮವಾಗಿ ನೋಡಿಕೊಂಡರು ಸಾಲದು. ಮಗುವಿನ ಮುಡಿಯಿಂದ-ಅಡಿಯವರೆಗು, ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೆಯೋ, ಮಗುವು ಅಷ್ಟು ಆರೋಗ್ಯದಿಂದಿರುತ್ತದೆ. ಹೇಗೆ ತೀವ್ರವಾದ ಚಳಿ. ಗಾಳಿ, ಉಷ್ಣದ ವಾತವರಣಗಳಿಗೆ, ನಮ್ಮ ತ್ವಚೆ ಸೂಕ್ಶ್ಮವಾಗಿರುತ್ತದೆಯೋ, ಅದರ ೮೦ ಭಾಗಕ್ಕಿಂತ ಹೆಚ್ಚು ಸೂಕ್ಷ್ಮ ಮಕ್ಕಳ ತ್ವಚೆ. ಇಂತಹ ಸೂಕ್ಷ್ಮ ತ್ವಚೆಗಳ್ಳಲ್ಲಿ, ಒರೆಸುವ ಬಟ್ಟೆಗಳ(wipes) ಅಗತ್ಯ ಹೆಚ್ಚಾಗಿ ಕಂಡುಬರುತ್ತದೆ.

ಸಾಮಾನ್ಯವಾಗಿ ಹತ್ತಿಯ ಬಟ್ಟೆಗಳ್ಳನ್ನು ಉಪಯೋಗಿಸುವುದ್ದಕ್ಕಿಂತ, ನೀರಿನ-ಒರೆಸುವ ಬಟ್ಟೆಗಳು (wet-wipes)ನಿಮ್ಮ ಮಗುವಿನ ತ್ವಚೆಯನ್ನು ಮೃದುವಾಗಿಸುತ್ತದೆ ಹಾಗೂ ತ್ವಚೆಯ ಮೇಲೆ ದದ್ದುಗಳು ಏಳದ ಹಾಗೆ, ಅಗತ್ಯ ಪೋಷಕಾಂಶಗಳನ್ನು ಪೂರೈಸಿ ಚರ್ಮವನ್ನು ಕೋಮಲವಾಗಿಸುತ್ತದೆ. ಈ ನೀರಿನ ಬಟ್ಟೆಗಳಲ್ಲಿ, ಶೇಕಡಾ ೯೯ ಭಾಗ ನೀರಾಗಿದ್ದು, ನಿಮ್ಮ ಮಗುವಿನ ತ್ವಚೆಯ ಮೇಲೆ ಯಾವುದೇ ರೀತಿಯ ಹಾನಿಕಾರಕ ದುಷ್ಪರಿಣಾಮಗಳಾಗುವುದಿಲ್ಲ. ಇವುಗಳು ಮದ್ಯಸಾರ ಅಥವಾ ಪಾರಬೇನಗಳನ್ನು ಹೊಂದಿರುವುದಿಲ್ಲ.

ಯಾಕೆ ಸಾಮಾನ್ಯ ಬಟ್ಟೆಗಳ ಬದಲಾಗಿ ವೈಪ್ಸ್ (ನೀರಿನ- ಒರೆಸುವ ಬಟ್ಟೆಗಳನ್ನು/wet-wipes) ಉಪಯೋಗಿಸಬೇಕು:

– ಇದರೊಳಗೆ ಶೇಕಡಾ ೯೯ ಭಾಗದಷ್ಟು ನೀರಿನ ಘಟಕಾಂಶವಿದೆ.

– ದದ್ದು ವಿರೋಧಿ ಗುಣವಿದೆ .

– ನವಜಾತ ಮಗುವಿನಲ್ಲಿಯು ಉಪಯೋಗಿಸಬಹುದು

– ಮದ್ಯಸಾರ ರಹಿತ

– ಪಾರಬೇನ್ ರಹಿತ

– ಸುಗಂಧ ಪರಿಮಳದಿಂದ ತಾಜಾತನವನ್ನು ಕಾಪಾಡುತ್ತದೆ.

– ಜೊಜೊಬಾ ಎಣ್ಣೆ, ಲೋಳೆ ರಸ ಹಾಗೂ ವಿಟಮಿನ್ ಇ ಗಳಿಂದ ಪುಷ್ಟೀಕರಿಸಿದೆ.

– ಪಿ.ಹೆಚ್(p.h) ಅನ್ನು ಸಮತೋಲನದಲ್ಲಿ ಇರಿಸುತ್ತದೆ.

– ಸುರಕ್ಷಿತವಾಗಿದೆ.

 

ಯಾವ ದಿನದಿಂದ ಮಗುವಿಗೆ  ವೈಪ್ಸ್  ಅನ್ನು ಉಪಯೋಗಿಸಬೇಕು?

ನವಜಾತ ಮಗುವಿನಿಂದ ನೀವು, ಈ ಬಟ್ಟೆಗಳನ್ನು ಉಪಯೋಗಿಸಬಹುದು. ಮದರ್ ಸ್ಪರ್ಶ ವಾಟರ್ ವಯ್ಪ್ಸ್(Mother Sparsh Water wipes) ಶೇಕಡಾ ೯೮ ಭಾಗದಷ್ಟು ನೀರಿನಿಂದ ಕೂಡಿದ್ದು,ಲೂಳೆರಸದ ಪರಿಮಳದೊಂದಿಗೆ ಬರುತ್ತದೆ. ಇದು ನಿಮ್ಮ ಮಗುವಿನ ಸೂಕ್ಷ್ಮ ತ್ವಚೆಗೆಂದೇ ತಾಯರಿಸಲ್ಪಟ್ಟ ಬಟ್ಟೆಗಳು. ಇದನ್ನು ಮಗುವಿನ ಸೂಕ್ಶ್ಮ ಅಂಗಗಳಿಗೂ ಉಪಯೋಗಿಸಬಹುದು.

ದಿನಕ್ಕೆ ಎಷ್ಟು ಬಾರಿ ಈ ಬಟ್ಟೆಗಳ್ಳನ್ನು(wipes) ಉಪಯೋಗಿಸಬೇಕು?

ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಯಾವ ಮಕ್ಕಳಲ್ಲಿ ನೀರಿನ-ಒರೆಸುವ ಬಟ್ಟೆಗಳ್ಳನ್ನು ಬಳಸುತ್ತಾರೆಯೋ, ಅಂತಹ ಮಕ್ಕಳಲ್ಲಿ ದದ್ದುಗಳ ಸಂಖ್ಯೆ ಕಡಿಮೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಯಾಕೆಂದರೆ ಈ ಬಟ್ಟೆಗಳು ಮದ್ಯಸಾರ ಹಾಗೂ ಪಾರಬೇನ್ ರಹಿತವಾಗಿದೆ. ನಿಮ್ಮ ಮಗುವಿನ ತ್ವಚೆ, ನಾಜೂಕಾಗಿದ್ದಲ್ಲಿ, ಹುಟ್ಟಿದ ಒಂದು ತಿಂಗಳ ನಂತರ ಬಳಸಲು ಪ್ರಾರಂಭಿಸಿ.

ಈ ಬಟ್ಟೆಗಳ್ಳನ್ನು ಯಾವ ಸಮಯದ್ದಲ್ಲಾದರು ಮಗುವಿಗೆ ಬಳಸಬಹುದು. ಉದಾ:ಬಾಯಿಯಿಂದ ಹಾಲು ಸೋರಿದಾಗ. ನಿಮ್ಮ ಮಗುವಿನ ಗುಲಾಬಿ ತುಟಿಗಳು ಎಷ್ಟು ಸೂಕ್ಷ್ಮವೆಂದರೆ, ಸಾಮಾನ್ಯ ಬಟ್ಟೆಗಳ್ಳನ್ನು ಉಪಯೋಗಿಸಿದ್ದಲ್ಲಿ ತುಟಿಯ ಸುತ್ತಾ, ದದ್ದುಗಳಾಗುವ ಸಂಭವವಿರುತ್ತದೆ.

ನಿಮ್ಮ ಮಗುವಿನ ಸೂಕ್ಶ್ಮಾ೦ಗಗಳನ್ನು ಒರೆಸುವಾಗ ಸಾಮಾನ್ಯ ಬಟ್ಟೆಯನ್ನು ಉಪಯೋಗಿಸಬೇಡಿ. ಸ್ವಲ್ಪ ಜಾಸ್ತಿ ಉಜ್ಜಿದರು ಚರ್ಮ ಕಿತ್ತು ಬರುವ ಸಂಭವವಿರುತ್ತದೆ. ಅದಕ್ಕೆ ಬದಲಾಗಿ ಮದರ್ ಸ್ಪರ್ಶ ಬಟ್ಟೆಗಳ್ಳನ್ನು ಉಪಯೋಗಿಸಿ. ನೀವು ಯಾವುದೇ ಬಗೆಯ ನೀರಿನ ಬಟ್ಟೆಗಳ್ಳನ್ನು ಕೊಂಡು ಕೊಳ್ಳುವಾಗ, ಅದರಲ್ಲಿ ಹಾನಿಕಾರ ಪರಿಮಳಯುಕ್ತ ರಾಸಯನಿಕಗಳು ಇಲ್ಲದಿರುವ ಬಟ್ಟೆಗಳನ್ನು ಆರಿಸಿಕೊಳ್ಳಿ.. ಇದಕ್ಕೆಲ್ಲಾ, ಸೂಕ್ತ ಉಪಾಯವೆಂದರೆ, ಮದರ್ ಸ್ಪರ್ಶ ಬಟ್ಟೆಗಳ್ಳನ್ನು ದಿನನಿತ್ಯ ಬಳಸಿ, ನಿಮ್ಮ ಮಗುವಿನ ತ್ವಚೆಯನ್ನು ಕೋಮಲವಾಗಿಡಿ.

ಈ ಆರ್ದ್ರ ನವಿರಾದ ಬಟ್ಟೆಗಳು, ಎಲ್ಲಾ ತಾಯಂದಿರ ಬಹು ಅಚ್ಚು-ಮೆಚ್ಚಿನ ವಸ್ತುಗಳಲ್ಲಿ ಒಂದಾಗಿದೆ. ದದ್ದು, ಉರಿಯೂತದಂತಹ ಸಮಸ್ಯೆಗಳನ್ನು ದೂರ ಮಾಡಿ, ನಿಮ್ಮ ಮಗುವನ್ನು ಸದಾ ಕಾಲ ನಗುತ್ತಿರುವಂತೆ ನೋಡಿಕೊಳ್ಳಿ.

Leave a Reply

%d bloggers like this: