ನಿಮ್ಮ ಮಕ್ಕಳನ್ನು ಈ ಸೊಪ್ಪು ಚುರುಕಾಗಿಸುತ್ತದೆ! ಯಾವುದು ಗೊತ್ತೇ?

ಸಾಮಾನ್ಯವಾಗಿ ಎಲ್ಲಾ ಪೋಷಕರಲ್ಲೂ ಸಿಗುವ ಒಂದು ಕನಸು ಅಥವಾ ಆಸೆ, ಅದು ನಮ್ಮ ಮಗು ಬುದ್ದಿಶಾಲಿಯಾಗಬೇಕು, ಚುರುಕಾಗಿರಬೇಕು, ಎಲ್ಲದರಲ್ಲೂ ಮುಂದೆ ಬರಬೇಕು ಮತ್ತು ಏನಾದರು ಸಾಧಿಸಬೇಕು ಎಂಬುದು. ಇದಕ್ಕೆಲ್ಲಾ ಮಗುವಿನ ಜ್ಞಾಪಕ ಶಕ್ತಿ, ಚಟುವಟಿಕೆ ಮತ್ತು ಅವನ/ಳ ಚುರುಕುತನ ತುಂಬಾ ಮುಖ್ಯ. ಬೇರೆ ಮಕ್ಕಳು ತುಂಬಾ ಚುರುಕಾಗಿವೆ ನಮ್ಮ ಮಗು ಮಾತ್ರ ಚುರುಕಾಗಿರದೆ, ಸೋಮಾರಿ ಆಗುತ್ತಿದ್ದಾನೆ, ಎನ್ನುವರು ಇದನ್ನು ಉಪಯೋಗಿಸುವುದರಿಂದ ನಿಮ್ಮ ಮಕ್ಕಳನ್ನು ಚುರುಕಾಗುವಂತೆ ಮತ್ತು ಯಾವಾಗಲು ಚಟುವಟಿಕೆಯಿಂದ ಕೂಡಿರುವಂತೆ ಮಾಡಬಹುದು.